ಬೆಂಗಳೂರು :ಖ್ಯಾತ ಸಾಹಿತಿ, ಕನ್ನಡದ ಕೃತಿಗಳಿಗೆ ದೇಶ- ವಿದೇಶದಲ್ಲಿ ಓದುಗರನ್ನು ಸೃಷ್ಟಿಸಿದ್ದ ಎಸ್.ಎಲ್ ಭೈರಪ್ಪ ಇನ್ನಿಲ್ಲ ! ಕಿತ್ತು ತಿನ್ನುವ ಬಡತನ ಮೆಟ್ಟಿ ಸಾಹಿತ್ಯ ಲೋಕದ ಉತ್ತುಂಗಕ್ಕೇರಿದ್ದ ಮೇಧಾವಿ...!!!
Wednesday, September 24, 2025
ಬೆಂಗಳೂರು : ಖ್ಯಾತ ಸಾಹಿತಿ, ಪದ್ಮವಿಭೂಷಣ ಎಸ್.ಎಲ್ ಭೈರಪ್ಪ(94) ಇನ್ನಿಲ್ಲ. ತನ್ನ ಬರವಣಿಗೆಯಿಂದಲೇ ದೇಶ- ವಿದೇಶದಲ್ಲಿ ಓದುಗರನ್ನು ಸೃಷ್ಟಿಸಿದ್ದ ಸಂತೇಶಿವರ ಲಿಂಗಣ್ಣ...