ಬೆಂಗಳೂರು :ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. ಅಪ್ಪನ ಕಾರಿನಡಿ ಸಿಲುಕಿ ಪ್ರಾಣಬಿಟ್ಟ  ಮಗು...!!

ಬೆಂಗಳೂರು :ಬೆಂಗಳೂರಲ್ಲಿ ಹೃದಯ ವಿದ್ರಾವಕ ಘಟನೆ.. ಅಪ್ಪನ ಕಾರಿನಡಿ ಸಿಲುಕಿ ಪ್ರಾಣಬಿಟ್ಟ ಮಗು...!!


ಬೆಂಗಳೂರು: ಬೆನಕ ಲೇಔಟ್‌ನಲ್ಲಿ ತಂದೆಯ ಕಾರಿನಡಿ ಸಿಲುಕಿ ಮಗು ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ನಡೆದಿದೆ.

ದೇವಿಕಾ ಮತ್ತು ಮುನೇಶ್ ದಂಪತಿಗಳ ಒಂದು ವರ್ಷ 10 ತಿಂಗಳ ಮಗು ನೂತನ್, ಮನೆಯ ಮುಂದೆ ಆಟವಾಡುತ್ತಿದ್ದಾಗ ದುರ್ಘಟನೆ ಸಂಭವಿಸಿದೆ. ತಂದೆಯು ಮಗುವನ್ನು ಗಮನಿಸದೇ ಕಾರನ್ನು ಚಲಾಯಿಸಿದ ಪರಿಣಾಮ, ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಕೇಸ್​ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article