ರಾಷ್ಟ್ರೀಯ: ಸಾವಿರಾರು ಜನರ ಸಾವಿಗೆ ಕಾರಣವಾಗ್ತಿದೆ ಈ ಎಣ್ಣೆ; ಅತಿಯಾಗಿ ಬಳಸ್ಲೇಬೇಡಿ

ರಾಷ್ಟ್ರೀಯ: ಸಾವಿರಾರು ಜನರ ಸಾವಿಗೆ ಕಾರಣವಾಗ್ತಿದೆ ಈ ಎಣ್ಣೆ; ಅತಿಯಾಗಿ ಬಳಸ್ಲೇಬೇಡಿ

ಅತಿಯಾದ ಅಡುಗೆ ಎಣ್ಣೆ ಬಳಕೆ ಸಾವಿರಾರು ಜನರ ಜೀವಗಳನ್ನ ಬಲಿ ತೆಗೆದುಕೊಂಡಿದೆ ಎಂದು ವರದಿ ಹೇಳಿದೆ .

ಕೇರಳ ಆಯುರ್ವೇದ ಸಂಶೋಧನಾ ಕೇಂದ್ರದ ಪ್ರಕಾರ, ಸಂಸ್ಕರಿಸಿದ ಎಣ್ಣೆಯು ಪ್ರತಿ ವರ್ಷ 20 ಲಕ್ಷ ಜನರ ಸಾವಿಗೆ ಕಾರಣವಾಗುತ್ತಿದೆ.

ಸಂಸ್ಕರಿಸಿದ ಎಣ್ಣೆಯು ಡಿಎನ್‌ಎ ಹಾನಿ, ಆರ್‌ಎನ್‌ಎ ನಾಶ, ಹೃದಯಾಘಾತ, ಮಿದುಳಿನ ಹಾನಿ, ಪಾರ್ಶ್ವವಾಯು, ಮಧುಮೇಹ, ರಕ್ತದೊತ್ತಡ, ದುರ್ಬಲತೆ, ಕ್ಯಾನ್ಸರ್, ಮೂಳೆ ದೌರ್ಬಲ್ಯ, ಕೀಲು ಮತ್ತು ಬೆನ್ನು ನೋವು, ಮೂತ್ರಪಿಂಡ ವೈಫಲ್ಯ, ಯಕೃತ್ತಿನ ಸಮಸ್ಯೆಗಳು, ಕೊಲೆಸ್ಟ್ರಾಲ್, ದೃಷ್ಟಿ ಕಳೆದುಕೊಳ್ಳುವುದು, ಲ್ಯುಕೋರಿಯಾ, ಬಂಜೆತನ, ಮೂಲವ್ಯಾಧಿ ಮತ್ತು ಚರ್ಮ ರೋಗಗಳಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.

ಸಂಸ್ಕರಿಸಿದ ಎಣ್ಣೆಯನ್ನು ಹೀಗೆ ತಯಾರಿಸಲಾಗುತ್ತದೆ.?
ಬೀಜಗಳನ್ನ ಸಿಪ್ಪೆಯೊಂದಿಗೆ ಒತ್ತುವ ಮೂಲಕ ಎಣ್ಣೆಯನ್ನ ಹೊರತೆಗೆಯಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಎಣ್ಣೆಯಲ್ಲಿ ಕಂಡುಬರುವ ಕಲ್ಮಶಗಳನ್ನ ತೆಗೆದುಹಾಕಲು ಎಣ್ಣೆಯನ್ನು ಸಂಸ್ಕರಿಸಲಾಗುತ್ತದೆ ಇದರಿಂದ ಅದರ ರುಚಿ, ವಾಸನೆ ಮತ್ತು ಬಣ್ಣ ಮಾಯವಾಗುತ್ತದೆ.
ಈ ಸಮಯದಲ್ಲಿ, ನೀರು, ಉಪ್ಪು, ಕಾಸ್ಟಿಕ್ ಸೋಡಾ, ಗಂಧಕ, ಪೊಟ್ಯಾಸಿಯಮ್, ಆಮ್ಲ ಮತ್ತು ಇತರ ಅಪಾಯಕಾರಿ ಆಮ್ಲಗಳನ್ನ ಕಲ್ಮಶಗಳನ್ನ ತೆಗೆದುಹಾಕಲು ಬಳಸಲಾಗುತ್ತದೆ. ಈ ಪ್ರಕ್ರಿಯೆಯು ಟಾರ್‌ನಂತಹ ದಪ್ಪ ತ್ಯಾಜ್ಯವನ್ನ ಉತ್ಪಾದಿಸುತ್ತದೆ, ಇದನ್ನು ಟೈರ್‌’ಗಳನ್ನು ತಯಾರಿಸಲು ಬಳಸಲಾಗುತ್ತದೆ. ಈ ಆಮ್ಲಗಳಿಂದಾಗಿ, ಈ ಎಣ್ಣೆ ವಿಷಕಾರಿಯಾಗುತ್ತದೆ.

Ads on article

Advertise in articles 1

advertising articles 2

Advertise under the article