ಬೆಂಗಳೂರು :ಪಡಿತರ ಚೀಟಿದಾರರಿಗೆ ಗುಡ್ ನ್ಯೂಸ್ : ಪ್ರತಿ ತಿಂಗಳು `ಇಂದಿರಾ ಆಹಾರ ಕಿಟ್’ ವಿತರಣೆ..!
Wednesday, June 25, 2025
ಬೆಂಗಳೂರು : ಪಡಿತರ ಚೀಟಿದಾರರಿಗೆ ‘ಇಂದಿರಾ ಆಹಾರ ಕಿಟ್’ಗಳನ್ನು ಪ್ರತಿ ತಿಂಗಳು ವಿತರಿಸಲು ರಾಜ್ಯ ಕಾಂಗ್ರೆಸ್ ಸರ್ಕಾರ ಮುಂದಾಗಿದೆ.
ಪಡಿತರ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಲು ಈ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸುವ ಯೋಜನೆ ರೂಪಿಸಲಾಗಿದೆ.
ಆಹಾರ ಕಿಟ್ ನಲ್ಲಿ ಏನೇನು ಸಿಗಲಿದೆ?
ಸಕ್ಕರೆ 1 ಕಿಲೋ
ಕಾಫಿ ಪುಡಿ 50 ಗ್ರಾಂ
ಉಪ್ಪು 1 ಕೆಜಿ
ಅಡುಗೆ ಎಣ್ಣೆ 1 ಲೀಟರ್
ಗೋಧಿ 2 ಕಿಲೋ
ಚಹಾ ಪುಡಿ 100 ಗ್ರಾಂ
ಹೊಟ್ಟು ಭತ್ತ 1 ಕೆ.ಜಿ
ಪಡಿತರ ಅಕ್ಕಿ ಕಾಳಸಂತೆಗೆ ಹೋಗುವುದನ್ನು ತಡೆಯಲು ಈ ಪೌಷ್ಟಿಕ ವಸ್ತುಗಳನ್ನು ಒಳಗೊಂಡ ಕಿಟ್ ವಿತರಿಸುವ ಯೋಜನೆ ರೂಪಿಸಲಾಗಿದೆ.
ಆಹಾರ ಕಿಟ್ ನಲ್ಲಿ ಏನೇನು ಸಿಗಲಿದೆ?
ಸಕ್ಕರೆ 1 ಕಿಲೋ
ಕಾಫಿ ಪುಡಿ 50 ಗ್ರಾಂ
ಉಪ್ಪು 1 ಕೆಜಿ
ಅಡುಗೆ ಎಣ್ಣೆ 1 ಲೀಟರ್
ಗೋಧಿ 2 ಕಿಲೋ
ಚಹಾ ಪುಡಿ 100 ಗ್ರಾಂ
ಹೊಟ್ಟು ಭತ್ತ 1 ಕೆ.ಜಿ