ರಾಮನಗರ:ಮಾತುಬಾರದ, ಕಿವಿ ಕೇಳದ ಮಹಿಳೆಯ ಮೇಲೆ ಆಸ್ಪತ್ರೆಯಲ್ಲೇ ಅತ್ಯಾಚಾರ!
Wednesday, May 14, 2025

ರಾಮನಗರ: ಮಾತುಬಾರದ ಮತ್ತು ಕಿವಿ ಕೇಳದ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಹೇಯ ಕೃತ್ಯ ರಾಮನಗರದ ಬಿಡದಿಯಲ್ಲಿ ನಡೆದಿದೆ.
ಕೊಲೆಯಾದ ಯುವತಿಯನ್ನು ಖುಷಿ ಎಂದು ತಿಳಿದು ಬಂದಿದೆ. ಸುಮಾರು ನಾಲ್ಕು ಜನ ದುಷ್ಕರ್ಮಿಗಳ ಗುಂಪು, ಯುವತಿಯ ಮೇಲೆ ಅತ್ಯಾಚಾರ ಮಾಡಿ ಆಕೆಯ ಬೆನ್ನು ಮೂಳೆ ಮುರಿದು, ಕತ್ತು ತಿರುಚಿ ಚಿತ್ರ ಹಿಂಸೆ ಕೊಟ್ಟು ಭೀಕರವಾಗಿ ಕೊಲೆ ಮಾಡಿದ್ದಾರೆ.
ಯುವತಿಯ ಶವವನ್ನು ರೈಲ್ವೆ ಟ್ರ್ಯಾಕ್ ಬಳಿ ಬಿಸಾಡಿ ಎಸ್ಕೇಪ್ ಆಗಿದ್ದಾರೆ. ಯುವತಿಗೆ ಬಾಯಿ ಮತ್ತು ಕಿವಿ ಇಲ್ವಂತೆ. ಈಕೆ ಬಡವರ ಮನೆಯ ಅಕ್ಕಿಪಿಕ್ಕಿ ಜನಾಂಗದ ಹುಡುಗಿ ಎನ್ನಲಾಗಿದೆ.