ಮಂಗಳೂರು :ಅಂತರಾಷ್ಟ್ರೀಯ ಫ್ಯಾಶನ್ ಶೋನಲ್ಲಿ 17ರ ಚೆಲುವೆ ರನ್ನರ್ ಅಪ್; ಹತ್ತೇ ದಿನದ ತರಬೇತಿ ಪಡೆದು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡ ಮಂಗಳೂರಿನ ಜೆನಿಕಾ.
Saturday, April 19, 2025
ಮಂಗಳೂರು: ಮಂಗಳೂರಿನ ಈ ಚೆಲುವೆ ಹತ್ತೇ ದಿನದ ತರಬೇತಿ ಪಡೆದು ಅಂತಾರಾಷ್ಟ್ರೀಯ ಸ್ಪರ್ಧೆಯಲ್ಲಿ ಫಸ್ಟ್ ರನ್ನರ್ ಅಪ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.
ನಟಿ, ಮಾಡಲಿಂಗ್ ತರಬೇತುದಾರೆ ವೆನ್ಸಿಟಾ ಡಯಾಸ್ ನೀಡಿರುವ ಕೆಲವೇ ದಿನಗಳ ತರಬೇತಿಯಲ್ಲಿ ಜೆನಿಕಾ ಬಹರೈನ್‌ನಲ್ಲಿ ನಡೆದ ಕುಡ್ಲೊತ್ಸವದಲ್ಲಿ ಪಾಲ್ಗೊಂಡಿದ್ದಳು. ಮೊದಲ ಪ್ರಯತ್ನದಲ್ಲಿಯೇ ಮೊದಲ ರನ್ನರ್ ಅಪ್ ಆಗಿದ್ದಾಳೆ. ಇದೇ ಸ್ಪರ್ಧೆಯಲ್ಲಿ ಬೆಸ್ಟ್ ಸ್ಟೈಲ್ ಕಿರೀಟವನ್ನು ಪಡೆದಿರುವುದು ವಿಶೇಷ.