ಕೊಲ್ಕತ್ತಾ :ಹೋಟೆಲ್ ನಲ್ಲಿ ಭೀಕರ ಅಗ್ನಿ ಅವಘಡ; 14 ಮಂದಿ ಸಜೀವ ದಹನ.

ಕೊಲ್ಕತ್ತಾ :ಹೋಟೆಲ್ ನಲ್ಲಿ ಭೀಕರ ಅಗ್ನಿ ಅವಘಡ; 14 ಮಂದಿ ಸಜೀವ ದಹನ.

ಕೋಲ್ಕತ್ತಾ : ಹೋಟೆಲ್‌ನಲ್ಲಿ ಸಂಭವಿಸಿದ ಬೆಂಕಿ ಅವಘಡದಲ್ಲಿ 14 ಜನರು ಮೃತಪಟ್ಟಿರುವ ಘಟನೆ ಕೋಲ್ಕತ್ತಾದ ಫಾಲ್ಪಟ್ಟಿ ಮಚುವಾ ಬಳಿ ರಿತುರಾಜ್ ಹೋಟೆಲ್ ಆವರಣದಲ್ಲಿ ನಡೆದಿದೆ.

ಬೆಂಕಿಯನ್ನು ನಿಯಂತ್ರಣಕ್ಕೆ ತಂದ ನಂತರ, ಅಗ್ನಿಶಾಮಕ ದಳ ಮತ್ತು ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹುಡುಕಾಟ ನಡೆಸಲು ಕಟ್ಟಡವನ್ನು ಪ್ರವೇಶಿಸಿದರು. ಈ ಕಾರ್ಯಾಚರಣೆಯ ಸಮಯದಲ್ಲಿ, ಹೋಟೆಲ್‌ನ ವಿವಿಧ ಕೋಣೆಗಳಿಂದ ಇನ್ನೂ 13 ಸುಟ್ಟ ಶವಗಳನ್ನು ಹೊರತೆಗೆಯಲಾಗಿದೆ.

ಈ ಬೆಂಕಿ ಅವಘಡ ರಾತ್ರಿ 8.15 ರ ಸುಮಾರಿಗೆ ಸಂಭವಿಸಿದೆ. ಹದಿನಾಲ್ಕು ಶವಗಳನ್ನು ಹೊರತೆಗೆಯಲಾಗಿದೆ ಮತ್ತು ಹಲವಾರು ಜನರನ್ನು ತಂಡಗಳು ರಕ್ಷಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಮನೋಜ್ ವರ್ಮಾ ಹೇಳಿದರು.


Ads on article

Advertise in articles 1

advertising articles 2

Advertise under the article